ಆಪರೇಷನ್

ರೋಗಿ : ಡಾಕ್ಟರೇ, ನೀವು ಆಪರೇಷನ್ ಮಾಡಿದ ಜಾಗ ತುಂಬಾ ನೋಯುತಿದೆ. ಹೊಲಿಗೆ ಹಾಕಿದ ಜಾಗದಲ್ಲಿ ಸೂಜಿ ಬಿಟ್ಟಿದ್ಧೀರ ಅನ್ನಿಸುತ್ತೆ. ಅದರಿಂದ ನೋವು ಇರಬಹುದು ಅಂತ ಯೋಚನೆ....???

ಡಾಕ್ಟರ್ : ಅಯ್ಯೋ, ಸ್ವಲ್ಪ ಸುಮ್ಮನಿರಯ್ಯ., ನಿನ್ನ ಆಪರೇಷನ್ ಆದ ದಿನದಿಂದ ಒಂದು ಕತ್ತರಿ ಮತ್ತು ಎರಡು ಚಾಕು ಲೆಕ್ಕ ಸಿಗುತ್ತಿಲ್ಲ ಅಂತ ನಾನು ಟೆಂಷನ್ನಲ್ಲಿ ಇದ್ದೀನಿ. ನಿಂಗೆ ನೋಡಿದ್ರೆ ಸೂಜಿ ಚಿಂತೆ.......