ಬಾಸು : ಯಾಕೋ ಆಫೀಸಿಗೆ ಲೇಟು ?
ಕ್ಲರ್ಕ್ : ಅಡಿಗೆ ಮಾಡಿ ಹೆಂಡ್ತಿಗೆ ಟಿಫಿನ್ ಕೊಟ್ಟು ಬಂದೆ !
ಬಾಸು : ನಾಚ್ಕೆ ಆಗಲ್ವಾ ........., ನಾನು ಅಡಿಗೆ ಮಾಡೀ, ಪಾತ್ರೆ ತೊಳೆದು ಬೇಗ ಬರಲ್ವಾ...!