ಲವ್ ಫೆಲ್ಯುರ್ ಎಂದರೆ
ಅವಳದೇ ನೆನಪಲಿ ನಡುರಾತ್ರಿ 3 ಗಂಟೆಗೆ ಎದ್ದು
ಸಿಗರೆಟ್ ಸೇದುವುದಾ,
ಸಿಗುವುದಿಲ್ಲ ಎಂದು ಗೊತ್ತಿದ್ದರೂ
ಸಿಗುವಳೆಂಬ ಆಸೆಯಲಿ ಬದುಕುವುದಾ,
ನಾನೇನು ಮೋಸ ಮಾಡಿದೆ ಎಂದು ನನಗೆ
ಹೀಗೆ ಮಾಡಿದೆ ಎಂದು ವಿನಾ ಕಾರಣ ದೇವರನ್ನು ದೂರುವುದಾ,
ಪದೇ ಪದೇ ಮುಂಗಾರು ಮಳೆ ಸಿನಿಮಾವನ್ನು ನೋಡುವುದಾ,
ಉತ್ತರ ದೊರಕದ ಈ ಪ್ರಶ್ನೆಗೆ ಪದೇ ಪದೇ ನನ್ನಲ್ಲಿಯೇ ಪ್ರಶ್ನಿಸುವುದಾ.