ಹೇಗೆ ಎಣಿಸಿದೆ ?

ಅಧಿಕಾರಿ : ಕುಳಿತ ಜಾಗದಲ್ಲೇ 460ನಾಯಿಗಳನ್ನು ಹೇಗೆ ಎಣಿಸಿದೆ ?

ಗುಂಡ : ನನ್ನ ಬಳಿ ಐನೂರು ಮೂಳೆಗಳಿದ್ದವು. ಒಂದು ನಾಯಿಗೆ ಒಂದರಂತೆ ಹಾಕಿದೆ. ಸಂಜೆಗೆ 40 ಮೂಳೆಗಳು ಉಳಿದವು.