ಬಸ್ ಓಡ್ಸೋಕೆ ತುಂಬಾ ಇಷ್ಟಾ

ಸಂದರ್ಶಕ : ರೈಲಿಗಿಂತ, ಬಸ್ ಓಡ್ಸೋಕೆ ತುಂಬಾ ಇಷ್ಟಾ ಅಂತ ಹೇಗೆ ಹೇಳ್ತೀರಾ ?

ಅಭ್ಯರ್ಥಿ : ರೈಲಾದ್ರೆ, ಕಂಬಿ ಮೇಲೇ ಓಡಿಸ್ಬೇಕು. ತುಂಬಾ ಬೋರ್ ಆಗ್ತದೆ. ಅದೇ ಬಸ್ ಆದ್ರೆ, ಸಂದಿ, ಗೊಂದಿ, ಪುಟ್‍ಬಾತ್ ಮೇಲೆಲ್ಲಾ ಓಡ್ಸಿ ಮಜಾ ತಗೋಬೋದು ಸಾರ್.